<%@ Page Language="VB" AutoEventWireup="false" CodeFile="Kan_Venkatesh.aspx.vb" Inherits="Kan_Venkatesh" %> Untitled Page
ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಆರ್.ವಿ. ವೆಂಕಟೇಶ್
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ (ಭಾ.ರಾ.ಕಾಂ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ದಿ: ಆರ್. ವಿಜಯರಂಗಾ
ತಾಯಿಯ ಹೆಸರು -
ಜನ್ಮ ದಿನಾಂಕ 25-11-1960
ಜನ್ಮ ಸ್ಥಳ ಬೆಂಗಳೂರು
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಎನ್.ಎಸ್. ಸುಜಾತ.
ಮಕ್ಕಳು ಗಂಡು-2
ವಿದ್ಯಾರ್ಹತೆ ಬಿ.ಕಾಂ., ಎಲ್.ಎಲ್.ಬಿ.,
ವೃತ್ತಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು
ಖಾಯಂ ವಿಳಾಸ
ನಂ.34, ಕ್ಲಾರ್ಕ ಪೇಟೆ, "ಸಿ" ಸ್ಟ್ರೀಟ್,
ಕಾಮರಾಜ ರಸ್ತೆ, ಬೆಂಗಳೂರು-560001.
ದೂರವಾಣಿ ಸಂಖ್ಯೆ. (080) 25546772, 9845187455(ಮೊ)
ಹೊಂದಿರುವ ಸ್ಥಾನಮಾನಗಳು
18-06-2010 ರಿಂದ ವಿರೋಧ ಪಕ್ಷದ ಮುಖ್ಯ ಸಚೇತಕರು
09-09-2009 ರಿಂದ 14-06-2010 ರವರೆಗೆ ವಿರೋಧ ಪಕ್ಷದ ಮುಖ್ಯ ಸಚೇತಕರು
15-06-2010 ರಿಂದ 14-06-2016 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
14-07-2005 ರಿಂದ 14-06-2010 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
ಅಧ್ಯಕ್ಷರು ಮೈಸೂರು ಲ್ಯಾಂಪ್ಸ್ ಲಿಮಿಟೆಡ್, ಬೆಂಗಳೂರು ಸದಸ್ಯರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(3 ಬಾರಿ)
1995-2007 ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
1995-2007 ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ
1989-1995 ಅಧ್ಯಕ್ಷರು, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
1986-1989 ರಾಜ್ಯ ಪರಿಷತ್ತು ಸದಸ್ಯರು-ಕಾಂಗ್ರೆಸ್ ಸೇವಾ ದಳ
1980-1986 ಅಧ್ಯಕ್ಷರು, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘ, ಬೆಂಗಳೂರು ಜಿಲ್ಲೆ
1982-1986 ಯೂನಿಯನ್ ಸೆಕ್ರಟರಿ - ಎಸ್ ಜೆಆರ್ ಲಾ ಕಾಲೇಜ್, ಬೆಂಗಳೂರು
1980-1982 ಅಧ್ಯಕ್ಷರು, ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕಾರ್ಯಾಚರಣೆ ಸಮಿತ
1979-1982 ಅಧ್ಯಕ್ಷರು, ಸರ್ಕಾರಿ ಆಸಿ.ಸಿ. ಕಾಲೇಜು(ವಾಣಿಜ್ಯ) ಬೆಂಗಳೂರು
1977-1979 ಪ್ರಧಾನ ಕಾರ್ಯದರ್ಶಿ,ಸರ್ಕಾರಿ ಕಾಲೇಜ್, ಮಲ್ಲೇಶ್ವರಂ, ಬೆಂಗಳೂರು
ಇತರೆ ಮಾಹಿತಿ

ಬೆಂಗಳೂರಿನಲ್ಲಿ ನಡೆದ 81ನೇ ಎಐಸಿಸಿ ಕಾನ್ಫ್ರೆರೆನ್ಸ್ ನ 3 ಸಮಿತಿಗಳ ಸಂಘಟಕರಾಗಿ ಕಾರ್ಯನಿರ್ವಹಣೆ

1990,200,2005- ದೇವನಹಳ್ಳಿಯಲ್ಲಿ ನಡೆದ ಅಳಿಲ ಭಾರತ ಯುವ ಕಾಂಗ್ರೆಸ್ ತರಬೇತಿ ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಣೆ

1995 ರಿಂದ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ನಿನಿಧ ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳ ವೀಕ್ಷಕನಾಗಿ ಭಾಗವಹಿಸುವಿಕೆ

1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪಕ್ಷದ ಕಾರ್ಯಕರ್ತನಾಗಿ ಕಾರ್ಯನಿರ್ವಹಣೆ

1999ರ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಪಕ್ಷದ ವೀಕ್ಷಕನಾಗಿ ಕಾರ್ಯನಿರ್ವಹಣೆ

ವಿವಿಧ ಸಾಂಸ್ಕೃತಿಕ ಸಮಿತಿಗಳಲ್ಲಿ, ಕ್ರೀಡಾ ಕ್ಲಬ್ ಗಳಲ್ಲಿ ಮತ್ತು ವ್ಯಾಪಾರ ಸಂಘಗಳಲ್ಲಿ ಸಹಸದಸ್ಯತ್ವ ಹೂಂದಿರುವುದು

ಹವ್ಯಾಸಗಳು
ಪ್ರವಾಸ ಮತ್ತು ಓದುವುದು
 

Top