Government Orders

SERVICE RELATED ORDERS

Home | Budget |  MTFP |Statistics | Transparency | PMU | Govt. Orders | Other Info | VAT | RTI | AMS |Contact Us

ಅಧಿಸೂಚನೆ ಸಂಖ್ಯೆ ಅಇ 02 ಸನತಿ 2014   ದಿನಾಂಕ  20-06-2014 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ) (೧ನೇ ತಿದ್ದುಪಡಿ) ನಿಯಮಾವಳಿಯ ನಿಯಮ 10ಎ ರ ತಿದ್ದುಪಡಿ
ಅಧಿಸೂಚನೆ ಸಂಖ್ಯೆ ಅಇ 02 ಸನತಿ 2014   ದಿನಾಂಕ  20-06-2014 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮನಿಯಮ 235ಎ ರ ತಿದ್ದುಪಡಿ
  ತಿದ್ದೋಲೆ ಸಂಖ್ಯೆ: ಎಫ್ ಡಿ 12  ಎಸ್ ಆರ್.ಪಿ ೨೦೧೨(x) 2012 -ದಿನಾಂಕ: 05-02-2014 Corps of Detectives changed to Criminal Investigation Department
  ಸರ್ಕಾರಿ ಆದೇಶ ಸಂಖ್ಯೆ ಆಇ  31 ಎಸ್ ಆರ್ ಪಿ  2013 ದಿನಾಂಕ 16-01-14 ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿಗೆ ನೀಡುತ್ತಿರುವ ಹೊರ ರಾಜ್ಯದ ಭತ್ಯೆಯ ದರದ ಪರಿಷ್ಕರಣೆ ಬಗ್ಗೆ
  ಸುತ್ತೋಲೆ ಸಂಖ್ಯೆ:ಆಇ 8 ಸೇನಿಸೇ 2013 ದಿನಾಂಕ 04-09-2013 ಸರ್ಕಾರ ಮತ್ತು ಸರ್ಕಾರದ ಅಧೀನದ ನಿಗಮ,ಮಂಡಳಿ ಮತ್ತು ಸಂಘ ಸಂಸ್ಥೆಗಳಲ್ಲಿ ಮಾಡಲಾದ ದಿನಗೂಲಿ, ಗುತ್ತಿಗೆ ಮತ್ತು ಇತರೆ ತಾತ್ಕಾಲಿಕ ನೇಮಕಾತಿಗಳ ಸಕ್ರಮಾತಿ ಬಗ್ಗೆ
  ತಿದ್ದೋಲೆ ಸಂಖ್ಯೆ: ಎಫ್ ಡಿ 06 ಸೇನಿಸೇ 2013 -ದಿನಾಂಕ: 04-09-2013 ಸರ್ಕಾರಿ ಆದೇಶ ಸಂಖ್ಯೆ ಆಇ  19 ಎಸ್ ಆರ್ ಎಸ್ 1988 ದಿನಾಂಕ 25-05-1988ಕ್ಕೆ ತಿದ್ದುಪಡಿ
  ಸರ್ಕಾರಿ ಆದೇಶ ಸಂಖ್ಯೆ ಆಇ  12 ಎಸ್ ಆರ್ ಪಿ  2012 ದಿನಾಂಕ 27-06-13 ಸಮವಸ್ತ್ರ ನಿರ್ವಹಣೆ ಭತ್ಯೆ - ದರಗಳ ಪರಿಷ್ಕರಣೆ ಕುರಿತು
  ಅಧಿಕೃತ ಜ್ಞಾಪನ  ಸಂಖ್ಯೆ ಅಇ 04 ಎಸ್ ಅರ್ ಎ 2010   ದಿನಾಂಕ  15-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ.
  ಅಧಿಸೂಚನೆ ಸಂಖ್ಯೆ ಅಇ 03 ಎಸ್ ಅರ್ ಎ 2012   ದಿನಾಂಕ  28-03-2013 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ (1ನೇ ತಿದ್ದುಪಡಿ) 2013
  ಸರ್ಕಾರಿ ಆದೇಶ ಸಂಖ್ಯೆ ಆಇ  12 ಎಸ್ ಆರ್ ಪಿ  2012 (X)  ದಿನಾಂಕ 16-02-13 ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ಭತ್ಯೆ- ದರಗಳ ಪರಿಷ್ಕರಣೆ
  ಸರ್ಕಾರಿ ಆದೇಶ ಸಂಖ್ಯೆ ಆಇ  03 ಎಸ್ ಆರ್ ಪಿ  2013 ದಿನಾಂಕ 11-02-13 ಸಮವಸ್ತ್ರ ಭತ್ಯೆ - ದರಗಳ ಪರಿಷ್ಕರಣೆ
  ಸರ್ಕಾರಿ ಆದೇಶ ಸಂಖ್ಯೆ ಆಇ  29 ಎಸ್ ಆರ್ ಪಿ  2012 ದಿನಾಂಕ 11-02-13 ಮೀನುಗಾರಿಕೆ ಕ್ಷೇತ್ರಪಾಲಕರಿಗೆ 25 ಮತ್ತು 30 ವರ್ಷಗಳ ಸೇವೆಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಯಲ್ಲಿ ಕನ್ನಡ ಭಾಷಾ ಪರೀಕ್ಷೆ ಮತ್ತು ಇಲಾಖಾ ಪರೀಕ್ಷೆ ಉತ್ತೀರ್ಣತೆಯಿಂದ ವಿನಾಯತಿ ನೀಡುವ ಕುರಿತು
  ಅಧಿಕೃತ ಜ್ಞಾಪನ  ಸಂಖ್ಯೆ ಅಇ 06 ಎಸ್ ಅರ್ ಎ 2010   ದಿನಾಂಕ  30-10-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224Bಉಪ ನಿಯಮಕ್ಕೆ ತಿದ್ದುಪಡಿ
  ಸರ್ಕಾರಿ ಆದೇಶ ಸಂಖ್ಯೆ ಎಫ್ ಡಿ 10 ಸನತಿ 2012 ದಿನಾಂಕ 06-12-2012 ಬೆಂಗಳೂರಿನಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಬೆಂಗಳೂರಿಗೆ ಗೋವಾ ಮೂಲಕ ವಿಮಾನ ಯಾನ ಪ್ರಯಾಣ ಕೈಗೊಳ್ಳುಲು ಅನುಮತಿ ನೀಡುವ ಬಗ್ಗೆ
  ಅಧಿಕೃತ ಜ್ಞಾಪನ  ಸಂಖ್ಯೆ ಅಇ 04 ಎಸ್ ಅರ್ ಎ 2010   ದಿನಾಂಕ  04-07-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ.
  ಸುತ್ತೋಲೆ ಸಂಖ್ಯೆ:ಆಇ 2 ಸೇನಿಸೇ 2012 ದಿನಾಂಕ 24-05-2012 ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ.
  ಅಧಿಕೃತ ಜ್ಞಾಪನ  ಆಇ 13 ಸೇನಿಸೇ 2011
ದಿನಾಂಕ
17-05-2012
ಮಧ್ಯಂತರ ಪರಿಹಾರವನ್ನು ಗಳಿಕೆ ರಜೆ ನದದೀಕರಣಕ್ಕಾಗಿ ಪರಿಗಣಿಸುವ ಬಗ್ಗೆ ಸ್ಪಷ್ಪ್ಟೀಕರಣ.
  ORDER NO.FD 16 SRP 2012, Bangalore  Dated : 07.05.2012

Stagnation increment-exercise of option to continue in the scales of pay of the lower post-Extension of time limit-Reg.

  ಸುತ್ತೋಲೆ ಸಂಖ್ಯೆ ಆಇ 02 ಸನತಿ 2011
ದಿನಾಂಕ 17-02-2012
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ
  ಅಧಿಕೃತ ಜ್ಞಾಪನ  ಸಂಖ್ಯೆ ಅಇ 04 ಎಸ್ ಅರ್ ಎ 2010   ದಿನಾಂಕ  16-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ.
  ಅಧಿಸೂಚನೆ ಸಂಖ್ಯೆ ಆಇ 02 ಎಸ್ ಅರ್ ಎ 2010   ದಿನಾಂಕ  02-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ಗೆ ತಿದ್ದುಪಡಿ
 

ORDER NO.FD 16 SRP 2012, Bangalore  Dated : 07.05.2012

Stagnation increment-exercise of option to continue in the scales of pay of the lower post-Extension of time limit-Reg.

  ಸುತ್ತೋಲೆ ಸಂಖ್ಯೆ ಆಇ 02 ಸನತಿ 2011
ದಿನಾಂಕ 17-02-2012
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ
  ಅಧಿಕೃತ ಜ್ಞಾಪನ  ಸಂಖ್ಯೆ ಅಇ 04 ಎಸ್ ಅರ್ ಎ 2010   ದಿನಾಂಕ  16-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ.
  ಅಧಿಸೂಚನೆ ಸಂಖ್ಯೆ ಆಇ 02 ಎಸ್ ಅರ್ ಎ 2010   ದಿನಾಂಕ  02-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ಗೆ ತಿದ್ದುಪಡಿ
  ಸರ್ಕಾರದ ಆದೇಶ ಸಂಖ್ಯೆ ಆಇ 01 ಟಿಎಫ್ ಪಿ 2012 ದಿನಾಂಕ 20-01-2012

ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ

  ಸರ್ಕಾರಿ ಆದೇಶ ಸಂಖ್ಯೆ
ಎಫ್ ಡಿ 03 ಎಸ್ ಅರ್ ಎ 2011
ದಿನಾಂಕ 17-12-2011

Govt. Order No. FD 03 SRA 2011
dated 17-12-2011

ರಾಜ್ಯ ಸರ್ಕಾರದ ಅಧಿಕಾರಿಗಳು/ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳ ಕಾರ್ಯನಿರ್ವಹಕರು ಕರ್ತವ್ಯದ ಮೇಲೆ ದೇಶದಿಂದ ಹೊರಗೆ ಕೈಗೊಳ್ಳುವ ಪ್ರಯಾಣಗಳಿಗೆ ಸಂಬಂಧಪಟ್ಟಂತೆ ಪ್ರತಿದಿನದ ಭತ್ಯೆ, ಹೊಟೇಲ್ ಸ್ಥಳಾವಕಾಶ ಮತ್ತು ಇತರ ವೆಚ್ಚಗಳ ಸಂದಾಯದ ವಿನಿಮಯನ ಮಾರ್ಗದರ್ಶನ ಸೂತ್ರಗಳು
Sub: Regulation of payment of per diem allowance and guidelines governing Hotel accommodation and other expenditure for journeys undertaken on duty outside the country by the Officers of the State/Executives of State PSEs reg.
Gazette Copy

  ಸರ್ಕಾರೀ ಆದೇಶ ಸಂಖ್ಯೆ : ಆಇ 33 ಎಸ್ ಅರ್ ಪಿ 2011 ದಿನಾಂಕ 24-09-2011 ರಾಜ್ಯಪಾಲರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುಹಿತಿರುವ ಎರಡು   ಎ ಡಿ ಸಿ (ADC) ಹುದ್ದೆಗಳಿಗೆ ಸಮವಸ್ತ್ರ ಭತ್ಯೆ ಮಂಜೂರು ಮಾಡುವ ಕುರಿತು  
  ತಿದ್ದುಪಡಿ- ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 1 ಸೇನಿಸೇ  2011 -ದಿನಾಂಕ: 19-08-2011 ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ ಮಂಜೂರು ಮಾಡುವ ಬಗ್ಗೆ      
  ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 1 ಸೇನಿಸೇ  2011 -ದಿನಾಂಕ: 29-06-2011 ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ ಮಂಜೂರು ಮಾಡುವ ಬಗ್ಗೆ         
 

ತಿದ್ದೋಲೆ ಸಂಖ್ಯೆ: ಎಫ್ ಡಿ 27ಎಸ್ ಆರ್‌ ಪಿ 2011 -ದಿನಾಂಕ: 18ನೇ ಜೂನ್  2011

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಿಸಲು ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆ ನೀಡುವ ಬಗ್ಗೆ  
 

ಸರ್ಕಾರಿ ಆದೇಶ ಸಂಖ್ಯೆ:
ಎಫ್ ಡಿ
25ಎಸ್ ಆರ್‌ ಪಿ 2011 -
ದಿನಾಂಕ:
20ನೇ   ಏಪ್ರಿಲ್
2011

ಕೆಲವೊಂದು ವರ್ಗದ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡುವ ಕುರಿತು 5ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ  
  ಸರ್ಕಾರಿ ಆದೇಶ ಸಂಖ್ಯೆ: ಆಇ 03 ಸೇನಿಸೇ 2010 : ದಿನಾಂಕ:15-04-2011 ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ.  
  ಸರ್ಕಾರಿ ಆದೇಶ ಸಂಖ್ಯೆ ಎಫ್ ಡಿ 01 ಎಸ್ ಆರ್‌ಎ 2011 ದಿನಾಂಕ 05-03-2011

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 224-ಎ ರಡಿಯಲ್ಲಿ ಸರ್ಕಾರಿ ನೌಕರರು ಹಿಂದೆ ಸಲ್ಲಿಸಿರುವ ಸರ್ಕಾರಿ ಸೇವೆಯನ್ನು ಪಿಂಚಣಿ  ಉದ್ದೇಶಗಳಿಗೆ ಆರ್ಹತಾದಾಯಕ ಸೇವೆಯಂದು ಪರಿಗಣಿಸುವ ಬಗೆಗಿನ ಅಧಿಕಾರವನ್ನು ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ

 
  ಸರ್ಕಾರಿ ಆದೇಶ ಸಂಖ್ಯೆ: ಆಇ 32 ಎಸ್‌ಆರ್‌ಪಿ 2010,
ದಿನಾಂಕ
: 3ನೇ ಜನವರಿ 2011
ಬೆಂಗಳೂರು ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ಕಟಾವು ಮಾಡುವ ಬಗ್ಗೆ.  
 

ಸರ್ಕಾರಿ ಆದೇಶ ಸಂಖ್ಯೆ:ಆಇ 03ಸೇನಿಸೇ 2010, ಬೆಂಗಳೂರು,ದಿನಾಂಕ:12-10-2010

ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ.

 
  ಎಫ್ ಡಿ 31 ಎಸ್ ಆರ್ ಪಿ 2007,  ದಿನಾಂಕ          29-08-2008 ಶಿಕ್ಷಕರಿಗೆ ವಿಶೇಷ ಭತ್ಯೆ - ಮುಂದುವರಿಸುವ ಬಗ್ಗೆ  
  ಸರ್ಕಾರಿ ಆದೇಶ ಸಂಖ್ಯೆ: ಆಇ 13 ಎಸ್‌ಆರ್‌ಪಿ 2000(I),ದಿನಾಂಕ: 09-06-2005 - GO No. FD 13 SRP 2000 (I) dated 09th June 2005 ವಿಶೇಷ ಭತ್ಯೆ-ಪರಿಷ್ಕರಣೆ ಮತ್ತು ದರಗಳ ತರ್ಕಸಮ್ಮತಿ ನಿಗಧಿ- Special Allowance- Revision and Rationalisation of Rates

ag_back.gif (1338 bytes)