Pension Related Orders

Home |Budget | MTFP |Statistics | Transparency|PMU |Govt. Orders | Other Info | VAT | RTI| AMS |Contact Us

Year

Description

2014

GO No. FD (SPL) 35 PEN 2013, Dated:29-1-2014- Operationalisation of New Pension System for State  Government Employees in the Office of Resident Commissioner and Karnataka Bhavan, New Delhi

Government Order No: FD (Spl) 219 PEN 2012 Dated:30/01/2014- Procedure for effecting NPS deductions of Government employees on Foreign Service to Boards/ Corporations/Societies/Universities/ State Aided Institutions/State Autonomous Bodies under all Ministries and Departments of State Government and transfer of these funds to Trustee Bank following the NPS architecture set up by Pension Fund Regulatory Development Authority (PFRDA) reg
2013

 ಸರ್ಕಾರಿ ಆದೇಶ ಸಂಖ್ಯೆ: ಆಇ 50  ಟಿಎಆರ್ 2013, ದಿನಾಂಕ: 03-09-2013- ದಿನಾಂಕ 31-03-2010ಕ್ಕೂ ಮುಂಚಿತವಾಗಿ ಎನ್.ಪಿ.ಎಸ್. ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ ಎನ್.ಪಿ.ಎಸ್. ಮೊತ್ತವನ್ನು ಹಿಂದಿರುಗಿಸುವ ಬಗ್ಗೆ

 ಸರ್ಕಾರಿ ಆದೇಶ ಸಂಖ್ಯೆ: ಆಇ 12 ಎಸ್ ಅರ್ ಪಿ 2012- (II), ಬೆಂಗಳೂರು, ದಿನಾಂಕ: 12.06.2013.
2006ರ ಎನ್.ಜೆ.ಪಿ.ಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ  ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ  ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗ-Sanction of Dearness Allowance to the Pensioners/Family Pensioners who were drawing pay in the 2006 NJPC  pay scales

 ಸರ್ಕಾರಿ ಆದೇಶ ಸಂಖ್ಯೆ: ಆಇ 12 ಎಸ್ ಅರ್ ಪಿ 2012- (I), ಬೆಂಗಳೂರು, ದಿನಾಂಕ: 12.06.2013.
ಯು.ಜಿ.ಸಿ/ಐಸಿಎಅರ್ ಮತ್ತು ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ  ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ  ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗ-Sanction of Dearness Allowance to the Pensioners/Family Pensioners who were drawing pay in the UGC/ICAR/AICTE pay scales

Govt Order No.FD (Spl) 218 PEN 2012, dated 5th  June 20I3-
Revision of Pension/ Family Pension in respect of Teachers on 1996 UGC/AICTE/ICAR scales of pay who retired/ died on or after l-1-2006 and before 1-4-2012 prior to getting the benefit of 2006 UGC/AICTE/ICAR pay revision - regarding.
 Addendum to Government Order Order No.FD (Spl) 102 PEN 2012 dated 25.5.2012
 ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 22 ಪಿಇಎನ್ 2013 ದಿ: 13-02-2013 -ಎನ್.ಜೆ.ಪಿ.ಸಿ. ವೇತನ ಶ್ರೇಣಿಯ ನಿವೃತ ನ್ಯಾಯಾಂಗ ಅಧಿಕಾರಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ
G.O. NO. FD (Spl)  203  PEN 2012,  Dated16th January 2013- Withdrawal process/Exit Guidelines for NPS employees

2012
Government Order No. FD (Spl) 113 PEN 2012 dated 07th Jan 2013-
Revision of Pension/Family Pension in respect of Teachers on 2006 UGC/AICTE/ICAR scales of pay who retired/died on or after 01.01.2006 and before 01.04.2012 and determination of Pension/Family Pension in respect of those who retired/died/dies on or after 01.04.2012.
ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 229 ಪಿಇಎನ್ 2012 ದಿ: 25-10-2012 ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ  ತುಟ್ಟಿಭತ್ಯೆ ದರಗಳ ಪರಿಷ್ಕರಣೆ
GO No. FD (Spl) 229 PEN 2012, Dated 25th Oct 2012 - Dearness allowance to pensioners/Family pensioners-Revision of rates
 ಆಇ (ವಿ) 46 ಪಿಇಎನ್ 2012 ದಿನಾಂಕ 21-06-2012-ಮಹಾಲೇಖಪಾಲರಿಗೆ ಪಿಂಚಣಿ ಪತ್ರ ಕಳುಹಿಸುವಾಗ ಡಿಡಿಓ ಕೋಡ್ ನಂಬರನ್ನು ಅಳವಡಿಸಿ ಕಳುಹಿಸುವ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ  ಅಇ (ವಿ) 81 ಪಿಇಎನ್ 2012 ದಿನಾಂಕ 03-05-2012  ನಿವೃತ್ತಿ  ವೇತನ  ಸೌಲಭ್ಯಗಳ ಪರಿಷ್ಕರಣೆ   G.O. No. FD (Spl) 81 PEN 2012  dated 03rd May 2012- Revision of Pensionary Benefits
ಸುತ್ತೋಲೆ ಸಂಖ್ಯೆ : ಅಇ (ವಿ) 1 ಪಿಇಎನ್ 2010 ದಿನಾಂಕ 10-01-2012 ನೂತನ ಪಿಂಚಣಿ ವ್ಯವಸ್ಥೆಗೆ ಒಳಪಡುವ  ನೌಕರರು  ಪ್ರಾನ್ (PRAN) ಪಡೆಯಲು ನೊಂದಾಯಿಸಿಕೂಳ್ಳಲು ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ
Circular No. FD (Spl) 1 PEN 2010 dated : 10th Jan 2012- Procedure for Registration of NPS employees to obtain Permanent Retirement Account Number (PRAN) reg
2011
ಆಇ (ವಿ) 269 ಪಿಇಎನ್ 2011 ದಿನಾಂಕ 26-12-2011-ಪಿಂಚಣಿ ಪ್ರಪತ್ರ ತಯಾರಿಕೆ ಹಾಗೂ ಸಲ್ಲಿಸುವಿಕೆಗೆ ಸಂಬಂಧಿಸಿದಂತೆ ಪಿಂಚಣಿ ಡಾಟಾ ಇನ್ ಪುಟ್ ಶೀಟ್ ನ್ನು ಸಲ್ಲಿಸುವ ಬಗ್ಗೆ

ಅಧಿಕೃತ ಜ್ಞಾಪನ  ಸಂಖ್ಯೆ ಅಇ (ವಿ) 158 ಪಿಇಎನ್ 2007 ದಿನಾಂಕ 31-12-2011 -  ದಿನಾಂಕ 01-07-1993ಕ್ಕಿಂತ ಮುಂಚಿತವಾಗಿ ನಿವೃತರಾದವರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ  ಪ್ರಕರಣಗಳಲ್ಲಿ 80 ರಿಂದ  85,  85 ರಿಂದ 90 ಮತ್ತು 90 ವಯಸ್ಸು ಮೀರಿದವರಿಗೆ  ದಿನಾಂಕ 01-04-2006ರಿಂದ ಜಾರಿಗೆ ಬರುವಂತೆ, ಕ್ರಮವಾಗಿ ಅವರ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 20,ಶೇಕಡ 30,ಶೇಕಡ 50  ರಷ್ಟು ಪಿಂಚಣಿಯನ್ನು ಪಿಂಚಣಿದಾರ/ಕುಟುಂಬ ಪಿಂಚಣಿದಾರರಿಗೆ ಹೆಚ್ಚಿಸುವ ಬಗ್ಗೆ
OM No. FD (Spl) 158 PEN 2011-Enhancement of Pension and family pension of the  Government Servants who retired or died while in service prior to 01.07.1993 and who attained the age from 80 to 85, 85 to 90 and 90 years and above by 20%, 30% and 50% consecutively w.e.f. 1.4.2006

 ಸರ್ಕಾರಿ ಆದೇಶ ಸಂಖ್ಯೆ; ಆಇ (ವಿಶೇಷ) 265  ಪಿಇಎನ್  2011 ಬೆಂಗಳೂರು, ದಿನಾಂಕ: 22-11-2011 -ರಾಜ್ಯ ಸರಕಾರಿ ಪಿಂಚಣಿದಾರರು ಕುಟುಂಬ ಪಿಂಚಣಿದಾರರಿಗೆ ತಾತ್ಕಾಲಿಕ ಪರಿಹಾರ ಮಂಜೂರಾತಿ  ಬಗ್ಗೆ

ಸರ್ಕಾರಿ ಆದೇಶ ಸಂಖ್ಯೆ; ಆಇ (ವಿಶೇಷ) 248  ಪಿಇಎನ್  2011 ಬೆಂಗಳೂರು, ದಿನಾಂಕ: ದಿನಾಂಕ: 31-10-2011  ಪೂರ್ವ ಪರಷ್ಕೃತ ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ  ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.  Sanction of Dearness Allowance to the pensioners who were drawing before retirement  pay in the  pre-revised AICTE  scales of pay

ಸರ್ಕಾರಿ ಆದೇಶ ಸಂಖ್ಯೆ; ಆಇ (ವಿಶೇಷ) 249  ಪಿಇಎನ್  2011 ಬೆಂಗಳೂರು, ದಿನಾಂಕ: ದಿನಾಂಕ: 31-10-2011
2006ರ ಯು.ಜಿ.ಸಿ/ಸಿಎಅರ್ ಮತ್ತು
ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಮತ್ತು ತತ್ಸಮಾನ ವರ್ಗದವರಿಗೆ  ಹಾಗು ಎಫ್ ಎನ್ ಜೆಪಿಸಿ ವೇತನ ಶ್ರೇಣಿಯ ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.

Sanction of Dearness Allowance to the Pensioners/Family pensioners who were drawing immediately before   retirement  pay  in  the 2006  UGC/ICAR/AICTE/FNJPC pay scales

ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 06 ಸಿಪಿಪಿ 2011 ದಿ:18-10-2011-ಎನ್.ಪಿ.ಎಸ್.ಗೆ ಸಂಬಂದಿಸಿದಂತೆ NSDL ರವರಿಗೆ ಪಾವತಿಸಬೇಕಾದ 2010-11-ನೇ ಸಾಲಿನ ಜುಲೈ 2010 ರಿಂದ ಮಾರ್ಚಿ2011ರವರಿಗಿನ ತ್ರೈಮಾಸಿಕ ಅವಧಿಯ ಸೇವಾ ಶುಲ್ಕದ ವೆಚ್ಚವನ್ನು  ಭರಿಸುವ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 07 ಸಿಪಿಪಿ 2011 ದಿ:17-10-2011 ಗೆ ತಿದ್ದುಪಡಿ - Corrigendum to the GO No. FD 07 CPP 2011 dated 17-10-2011
ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 07 ಸಿಪಿಪಿ 2011 ದಿ:17-10-2011
ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ  ತುಟ್ಟಿಭತ್ಯೆ ದರಗಳ ಪರಿಷ್ಕರಣೆ ಶೇ.62.5 ರಿಂದ ಶೇ.69.5
ORDER NO. FD (Spl)  07   CPP 2011,   DATED 17th October 2011 - Dearness allowance to pensioners/Family pensioners-Revision of rate
 ಸರ್ಕಾರಿ ಆದೇಶ ಸಂಖ್ಯೆ; ಆಇ (ವಿಶೇಷ) 126  ಪಿಇಎನ್  2011 ಬೆಂಗಳೂರು, ದಿನಾಂಕ: ದಿನಾಂಕ: 19ನೇ ಮೇ  2011
ಪೂರ್ವ ಪರಿಷ್ಕೃತ ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.
 ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 126  ಪಿಇಎನ್ 2011 ಬೆಂಗಳೂರು, ದಿನಾಂಕ: 19ನೇ ಮೇ 2011
ಪರಿಷ್ಕೃತ 2006
ರ ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದುನಿವೃತ್ತರಾದ ಸರ್ಕಾರಿ, ಅನುದಾನಿತ ಮತ್ತು ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಬೋಧಕ ವರ್ಗದವರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.
 ಸರ್ಕಾರಿ ಆದೇಶ ಸಂಖ್ಯೆ; ಆಇ (ವಿಶೇಷ) 120 ಪಿಇಎನ್  2011 ಬೆಂಗಳೂರು, ದಿನಾಂಕ: ದಿನಾಂಕ: 19ನೇ ಮೇ 2011
2006
ರ ಯುಜಿಸಿ/ಐಸಿಎಆರ್‌ ಮತ್ತು ಎಫ್ ಎನ್ ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಮತ್ತು ತತ್ಸಮಾನ ವರ್ಗದವರಿಗೆ ಹಾಗೂ ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.

Government Order No.FD (Spl) 120 PEN 2011   dated 19th May 2011
Sanction of Dearness Allowance to the Pensioners/Family pensioners who were drawing immediately    before   retirement  pay  in  the 2006  UGC/ICAR/
 FNJPC pay scales
 ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 04 ಸಿಪಿಪಿ 2011 ದಿ:11-04-2011
ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ  ತುಟ್ಟಿಭತ್ಯೆ ದರಗಳ ಪರಿಷ್ಕರಣೆ ಶೇ.56.25 ರಿಂದ ಶೇ.62.5
ORDER NO. FD (Spl)  04   CPP 2011,   DATED 11th April 2011 - Dearness allowance to pensioners/family pensioners-Revision of rate
2010

ಅಧಿಕೃತ ಜ್ಞಾಪನ  ಸಂಖ್ಯೆ : ಅ ಇ (ವಿ) 27 ಪಿ ಇ ಏನ್ 2007 ದಿನಾಂಕ 06-01-2011 : ದಿನಾಂಕ:01.07.1993ಕ್ಕಿಂತ ಮುಂಚಿತವಾಗಿ ನಿವೃತ್ತರಾದವರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ 80 ರಿಂದ 85, 85 ರಿಂದ 90 ಮತ್ತು 90 ವಯಸ್ಸು ಮೀರಿದವರಿಗೆ,ದಿನಾಂಕ:01.04.1996 ರಿಂದ ಜಾರಿಗೆ ಬರುವಂತೆ, ಕ್ರಮವಾಗಿ ಅವರ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 20. ಶೇಕಡ 30 ಮತ್ತು 50 ರಷ್ಟು ಪಿಂಚಣಿಯನ್ನು ಪಿಂಚಣಿದಾರ/ಕುಟುಂಬ ಪಿಂಚಣಿದಾರರಿಗೆ ಹೆಚ್ಚಿಸಲು ಸರ್ಕಾರವು ಆದೇಶಿಸಿದ್ದು ಸದರಿ ಪಿಂಚಣಿದಾರರಿಗೆ - ಕ್ರಮಗಳು.

  ಸರ್ಕಾರಿ ಆದೇಶ ಸಂಖ್ಯೆ: ಆಇ (ವಿ) 2 ಸಿಪಿಪಿ 2010 ಬೆಂಗಳೂರು, ದಿನಾಂಕ :19ನೇ ನವೆಂಬರ್‌ 2010  :
ಎನ್ ಪಿ ಎಸ್ ಗೆ ಸಂಬಂಧಿಸಿದಂತೆ    ಎನ್ ಎಸ್ ಡಿ ಎಲ್ ರವರಿಗೆ ಪಾವತಿಸಬೇಕಾದ
2010-11
ನೇ ಸಾಲಿನ ಮೊದಲ
 ತ್ರೈಮಾಸಿಕ ಅವಧಿಯ ಸೇವಾ ಶುಲ್ಕದ ವೆಚ್ಚವನ್ನು ಭರಿಸ   ಬಗ
ಸರ್ಕಾರಿ ಆದೇಶ ಸಂಖ್ಯೆ: ಆಇ (ವಿಶೇಷ) 21 ಪಿ ಇಎನ್ 2010 ಬೆಂಗಳೂರು,  ದಿನಾಂಕ : 25ನೇ ನವೆಂಬರ್‌ 2010  2006ರ ಯುಜಿಸಿ/ಐಸಿಎಆರ್‌/ಎಫ್ ಎನ್ ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಮತ್ತು ತತ್ಸಮಾನ ವರ್ಗದವರಿಗೆ ಹಾಗೂ ನಿವೃತ್ತ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆ ದರಗಳನ್ನು ಕ್ರಮಬದ್ಧಗೊಳಿಸುವ ಬಗ್ಗೆ
ಸುತ್ತೋಲೆ ಸಂಖ್ಯೆ: ಆಇ (ವಿ) 12 ಸಿಪಿಪಿ 2010 ಬೆಂಗಳೂರು, ದಿನಾಂಕ :25-10-2010 : ನ್ಯಾಯಾಲಯದ ತೀರ್ಪಿನನ್ವಯ ನಿಗಧಿತ ಅವಧಿಯೊಳಗೆ ಕಾರ್ಯಕಾರಿ ಆದೇಶಗಳನ್ನು ಹೊರಡಿಸುವ ಬಗ್ಗೆ.
 ಸರ್ಕಾರಿ ಆದೇಶ ಸಂಖ್ಯೆ: ಆಇ (ವಿ) 09 ಪಿಇಎನ್ 2010  ದಿನಾಂಕ: 04-11-2010
ಯುಜಿಸಿ/ಐಸಿಎಆರ್‌/ಎಐಸಿಟಿಇ ವೇತನ ಶ್ರೇಣಿಗಳಲ್ಲಿ   ವೇತನ ಪಡೆಯುತ್ತಿದ್ದು ದಿನಾಂಕ 1.7.2005 ರಿಂದ  31.12.2005ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನಿವೃತ್ತದಾರರಿಗೆ ಪಿಂಚಣಿ ಪುನರ್‌ ನಿಗಧಿಪಡಿಸುವ ಬಗ್ಗೆ
 ಸುತ್ತೋಲೆ ಆಇ (ವಿಶೇಷ) 28 ಪಿಇಎನ್ 2009 ದಿನಾಂಕ: 21-10-2010
ನೂತನ ಪಿಂಚಣಿ ಪದ್ದತಿ  (ನ್. ಪಿ. ಎಸ್ )ಸೇರಿರುವ ಸರ್ಕಾರಿ ನೌಕರರಿಗೆ ಸಂಬಂದಿಸಿದಂತೆ ಸರ್ಕಾರದಿಂದ ಮತ್ತು ನೌಕರರಿಂದ ಪಾವತಿಸಬೇಕಾದ ಬ್ಯಾಕ್ ಲಾಗ್ ನ್ನು ಪಾವತಿಸುವ ಕುರಿತು
Government Order No. FD (Spl) 01 PEN 2010 dated 20-10-2010-Implementation of the New Pension System for members of the All-India Services (Karnataka cadre) joining the All-India Service on or after 01/01/2004
 ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 27 ಪಿಇಎನ್ 2007 ದಿ:13-10-2010
ಬಹಳ ಹಿಂದೆ
 
ನಿವೃತ್ತರಾದ  ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ  ಮತ್ತು ಕುಟುಂಬ ನಿವೃತ್ತಿ ವೇತನ  ಹೆಚ್ಚಿಸುವ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 20 ಪಿಇಎನ್ 2010 ದಿ:1-10-2010 ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ  ತುಟ್ಟಿಭತ್ಯೆ ದರಗಳ ಪರಿಷ್ಕರಣೆ ಶೇ.46.00 ರಿಂದ ಶೇ.56.25
ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 149 ಪಿಇಎನ್ 2009 ಬೆಂಗಳೂರು, ದಿನಾಂಕ: 19ನೇ ಆಗಸ್ಟ್ 2010.
ನಿವೃತಿ ವೇತನ ಸೌಲಭ್ಯಗಳ ಪರಿಷ್ಕರಣೆ - ಮಾರ್ಪಾಡು
ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 06 ಸಿಪಿಪಿ  2010 ಬೆಂಗಳೂರು, ದಿನಾಂಕ: 17ನೇ ಆಗಸ್ಟ್ 2010
1996ರ ಎಐಸಿಟಿಇ/ಯುಜಿಸಿ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ದಿನಾಂಕ 01.07.2005 ರಂದು ಅಥವಾ ತದ ನಂತರ ನಿವೃತ್ತಿಹೊಂದಿರುವ ಬೋಧಕ ವರ್ಗದವರಿಗೆ ತುಟ್ಟಿಭತ್ಯೆಗಳಳ ಪರಿಷ್ಕರಣೆ.
ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 05  ಸಿಪಿಪಿ   2010 ಬೆಂಗಳೂರು, ದಿನಾಂಕ: 11ನೇ ಜೂನ್ 2010
ಎಫ್ ಎನ್ ಜೆ ಪಿ ಸಿ ವೇತನ ಶ್ರೇಣಯಲ್ಲಿರುವ  ನಿವೃತ್ತಿ ನ್ಯಾಯಾ೦ಗ ಅಧಿಕಾರಿಗಳಿಗೆ ತುಟ್ಟಿಭತ್ಯೆ ಮ೦ಜೂರಾತಿ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 03 ಪಿಇಎನ್ 2009 ಬೆಂಗಳೂರು, ದಿನಾಂಕ: 3ನೇ ಜೂನ್ 2010
ನಿವೃತ್ತರಾಗಲಿರುವ ಸರ್ಕಾರಿ ನೌಕರರ ಉಪದಾನದ (ಡಿ.ಸಿ.ಆರ್.ಜಿ.) ಗರಿಷ್ಟ ಮಿತಿಯನ್ನು ಹೆಚ್ಚಿಸುವ ಬಗ್ಗೆ.
ಸರ್ಕಾರಿ ಆದೇಶ ಸಂಖ್ಯೆ ಆಇ (ವಿ) 04 ಪಿಇಎನ್ 2010 ದಿ:12-04-2010 ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ  ತುಟ್ಟಿಭತ್ಯೆ ದರಗಳ ಪರಿಷ್ಕರಣೆ ಶೇ.38.00 ರಿಂದ ಶೇ.46.00
ORDER NO. FD (Spl)  04   CPP 2010,   DATED 12th April 2010 - Dearness allowance to pensioners/family pensioners-Revision of rates

ಸರ್ಕಾರಿ ಆದೇಶ ಸಂಖ್ಯೆ ಆಇ (ವಿ)28 ಪಿಇಎನ್ 2009 ದಿ: 19-01-2010 ದಿನಾಂಕ  01-04-2006ರ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಅಂಶದಾಯಿ ಕೊಡುಗೆ ವಿಶ್ರಾಂತಿ ವೇತನ ಯೋಜನೆ ನೂತನ ಪಿಂಚಣಿಗೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ  Govt Order No. FD (Spl) 28 PEN 2009 dt : 19.1.2010  - Implementation of Defined Contribution Pension Scheme (New Pension Scheme) w.e.f. 01.04.2006 for new entrants to Government Service- reg

2009

ಆದೇಶ ಸಂಖ್ಯೆ:  ಆಇ (ವಿಶೇಷ) 06 ಸಿಪಿಪಿ 2009 ಬೆಂಗಳೂರು, ದಿನಾಂಕ: 25ನೇ ನವೆಂಬರ್ 2009- ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ.

ಸುತ್ತೋಲೆ ಆಇ (ವಿಶೇಷ) 6 ಸಿಪಿಪಿ 2009 ದಿನಾಂಕ: 25-11-2009-ನಿವೃತ್ತಿ ವೇತನದ ಮೇಲೆ ನೀಡಲಾಗುವ ತುಟ್ಟಿಭತ್ಯೆಯನ್ನು ದಿನಾಂಕ: 1.7.2009ರಿಂದ ಪಾವತಿಸುವ ಬಗ್ಗೆ ಮತ್ತು ಬಾಕಿ ಮೊತ್ತವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡುವ ಬಗ್ಗೆ.

ಆದೇಶ ಸಂಖ್ಯೆ:  ಆಇ (ವಿಶೇಷ) 02 ಸಿಪಿಪಿ 2009 ಬೆಂಗಳೂರು.  ದಿನಾಂಕ: 19ನೇ ಮೇ 2009
ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ.
Govt Order No. FD (Spl) 02 CPP 2009 dated 14th May  2009 - Dearness Allowance Revision of rates.

2008

ಆದೇಶ ಸಂಖ್ಯೆ: ಆಇ (ವಿಶೇಷ) 11 ಸಿಪಿಪಿ 2008 ಬೇಂಗಳೂರು.  ದಿನಾಂಕ: 14ನೇ ನವೆಂಬರ್ 2008
ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ.
Govt Order No. FD (Spl) 11 CPP 2008 dated 14th Nov 2008 - Dearness Allowance Revision of rates.

ಆದೇಶ ಸಂಖ್ಯೆ: ಆಇ (ವಿಶೇಷ) 03 ಸಿಪಿಪಿ 2008 ಬೆಂಗಳೂರು.  ದಿನಾಂಕ: 6ನೇ ಜೂನ್ 2008
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದು ದಿನಾಂಕ
: 1.7.2005 ರಂದು
ಅಥವಾ ತದ ನಂತರ ನಿವೃತ್ತಿ ಯಾದವರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ.

Govt Order No. FD (Spl) 03 CPP 2008 dated 06th June  2008 - Dearness Allowance to employees who were drawing immediately before retirement pay in the UGC/AICTE/ICAR scales of pay - Revision of rates

ಆದೇಶ ಸಂಖ್ಯೆ: ಆಇ (ವಿಶೇಷ) 02 ಸಿಪಿಪಿ 2008 ಬೆಂಗಳೂರು, ದಿನಾಂಕ: 2ನೇ ಏಪ್ರಿಲ್ 2008
ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ.

2007 FD (Spl) 03 PEN 2007 (I) dated 06th June 2007- Karnataka State Retired Employees Revised Pension/Family Pensionary Benefit Orders    
FD (SPL)  15 CPP 2007, dated: 22nd October 2007 - Pensioner's Dearness Allowance
FD (Spl) 15  CPP  2007 dated 21st August 2007-Dearness allowance  to pensioners/family pensioners- Arrears regarding
FD (SPL)  15 CPP 2007, dated: 02nd July 2007  - Pensioner's Dearness Allowance
2006 FD(SPL) 01 PEN 2006 dated 04th April 2006  - Grant of Interim Relief to pensioners and family Pensioners    
FD (SPL)  13 CPP 2006, dated: 06th October 2006  - Pensioner's Dearness Allowance
FD (SPL) 04 PET 2005, 31st MARCH 2006 -  New Defined Contributory Pension Scheme
FD (SPL)  13 CPP 2006, dated: 03rd May 2006   - Pensioner's Dearness Allowance
 FD (SPL) 01 PEN 2006 dated 04th April 2006-Grant of Interim Relief to pensioners and family Pensioners
2005
FD 10 (Spl) PET 2005  dated 25-05-2005 - Dearness Allowance to Pensioners/Family Pensioners revision of rates
FD (SPL)  14   PET 2005, dated  : 15.11.2005  - Pensioners Dearness Allowance
FD (Spl) 10 PET 2005  dated 25-05-2005-Pensioners  DA
2004 FD (Spl) 12 PET 2004  dated 10-11-2004- Pensioners  DA
FD (Spl) 10 PET 2004  dated 08-07-2004
FD (Spl) 05 PET 2004 dated 24-02-2004
2003 FD 01 PEN 2003  dated 21-08-2003
FD (Spl) 64 CPP 2003  dated 09-12-2003
FD (Spl) 52 CPP 2003  dated 02-05-2003
FD (Spl) 06 PET 2003 dated 13-06-2003
FD (Spl) 13 PET 2002 dated 23-04-2003
2002 FD (Spl) 19 PET 2002 dated 12-12-2002
2001 FD (Spl) 12 PET 2001 dated 19-11-2001
FD (Spl) 05 PET 2001 dated 26-05-2001
2000 FD (Spl) 13 PET 2000 dated 28-12-2000
FD 09 PET 2000 dated 19-05-2000
1999 ಸರ್ಕಾರಿ ಆದೇಶ ಸಂಖ್ಯೆ:ಆಇ (ವಿಶೇಷ) 1 ಪಿಇಟಿ 1999 ಬೆಂಗಳೂರು, ದಿನಾಂಕ: 15-02-199- ನಿವೃತಿ ವೇತನ ಸೌಲಭ್ಯಗಳ ಪರಿಷ್ಕರಣೆ 
1987 ಅಧಿಕೃತ ಜ್ಞಾಪನ  ಸಂಖ್ಯೆ ಆರ್ಥಿಕ (ವಿ) 11 ಕುವಿವೇ 87  ದಿನಾಂಕ 21-03-1988-ಕಾಣೆಯಾದ ಸರ್ಕಾರಿ ನೌಕರರ/ಪೆನ್ಷನ್ ದಾರರ ಕುಟುಂಬ ವೇತನ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ
Downloads :    Kanfonts   

 

                                                                                                   BACK
 

Note : Some of the Documents are available in PDF format, to view them download ACROBAT READER