GPF - GROUP INSURANCE SCHEME RELATED

Home|Budget |MTFP|Statistics |Transparency |PMU |Govt. Orders |Other Info | VAT | RTI | AMS |Contact Us

 

ರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಸಂಖ್ಯೆಯನ್ನು ನೀಡಿರುವ ಪ್ರಕರಣಗಳಲ್ಲಿ ಬಾಕಿ ಚಂದಾ ವಂತಿಗೆ ವಸೂಲಾತಿ ಮಾಡುವ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ ಆಇ 26 ಮುಭನಿ 2013 ದಿನಾಂಕ 03-06-2014  ಸಾಮಾನ್ಯ ಭವಿಷ್ಯ ನಿಧಿ ಖಾತೆಯಿಂದ ಮುಂಗಡ ಮತ್ತು ಅಂಶಿಕ ಅಂತಿಮ  ಹಣ ವಾಪಸಾತಿ ಸಂಬಂಧ ಅಧಿಕಾರ ಪ್ರತ್ಯಾಯೋಜನೆ  ಬಗ್ಗೆ
ಅಧಿಸೂಚನೆ ಸಂಖ್ಯೆ ಆಇ 14 ಮುಭನಿ 2012 ದಿನಾಂಕ 23-05-2014-ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿಯ ೧೧ನೇ ನಿಯಮದ ತಿದ್ದುಪಡಿ
ಸರ್ಕಾರಿ ಆದೇಶ  ಸಂಖ್ಯೆ ಆಇ 02  ಮಕಮು 2013 ದಿನಾಂಕ 20-01-2014-ರಾಜ್ಯ ಸಿವಿಲ್  ಸೇವೆಯ ಅಧಿಕಾರಿ ಮತ್ತು ನೌಕರರುಗಳ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ
ಸರ್ಕಾರಿ ಆದೇಶ  ಸಂಖ್ಯೆ ಆಇ 27 ಕವಿಇ 2013 ದಿನಾಂಕ 08-11-2013- ಕರ್ನಾಟಕ ಸರ್ಕಾರ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ 01-04-2008  ರಿಂದ 31-03-2010ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ  ಅವಧಿಗೆ  ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್  ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ
ತಿದ್ದೋಲೆ ಸಂಖ್ಯೆ ಆಇ 26 ಮುಭನಿ 2013 ದಿನಾಂಕ 30-09-2013- ೆಬ್ ಸೈಟ್ ವಿಳಾಸದ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ ಆಇ 26 ಮುಭನಿ 2013 ದಿನಾಂಕ 30-09-2013 ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿಗೆ ವಂತಿಗೆ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ
ಅಧಿಸೂಚನೆ ಸಂಖ್ಯೆ ಆಇ 30 ಮುಭನಿ 2013 ದಿನಾಂಕ 13-09-2013--ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.7ಕ್ಕೆ ನಿಗಧಿ ಪಡಿಸಿರುವ ಬಗ್ಗೆ
 

ಸರ್ಕಾರಿ ಆದೇಶ ಸಂಖ್ಯೆ ಆಇ 26 ಮುಭನಿ 2013 ದಿನಾಂಕ 20-08-2013-2012-13ನೇ ಸಾಲಿನಿಂದ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ವಿವರಗಳ ಮಾಹಿತಿಯನ್ನು  ಖಾತೆದಾರರು ವೆಬ್ ಸೈಟ್ ಮೂಲಕ ಪಡೆಯುವ ಬಗ್ಗೆ
link   www.agkar.cag.gov.in

 ಅಧಿಸೂಚನೆ ಸಂಖ್ಯೆ ಆಇ 20 ಮುಭನಿ 2013 ದಿನಾಂಕ 12-06-2013--ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.8ಕ್ಕೆ ನಿಗಧಿ ಪಡಿಸಿರುವ ಬಗ್ಗೆ
 ಸುತ್ತೋಲೆ ಸಂಖ್ಯೆ ಆಇ 8 ಮಕಮು 2012 ದಿನಾಂಕ 10-08-2012-ಹೆಚ್ ಡಿ ಎಫ್ ಸಿ ಸಂಸ್ಥೆಯಿಂದ ಪಡೆದ ಮನೆ ನಿರ್ಮಾಣ ಮುಂಗಡದ ಜಮೆಯಲ್ಲಾಗುತ್ತಿರುವ ತಪ್ಪು ವರ್ಗೀಕರಣವನ್ನು ತಡೆಗಟ್ಟುವ ಬಗ್ಗೆ
 ಅಧಿಸೂಚನೆ ಸಂಖ್ಯೆ ಆಇ 20 ಕವಿಇ 2012 ದಿನಾಂಕ 26-07-2012
ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು
2012-8ನೇ ನಿಯಮದ ಪ್ರತಿಯೋಜನೆ
Notification No. FD 20 KGID 2012 dated 26-07-2012 Karnataka Government Servants (Compulsory Life Insurance) (Amendment) Rules 2012- Substitution of Rule 8

 ಸರ್ಕಾರಿ ಆದೇಶ ಸಂಖ್ಯೆ ಆಇ 06 ಮಕಮು 2012 ದಿನಾಂಕ 18-06-2012 - ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ವಿವಿಧ ಮುಂಗಡಗಳ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ

ಅಧಿಸೂಚನೆ ಸಂಖ್ಯೆ ಆಇ 11 ಮುಭನಿ 2012  ದಿನಾಂಕ 18-05-2012 -ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಹೆಚ್ಚಿಸಿರುವ ಬಗ್ಗೆ
ಅಧಿಸೂಚನೆ ಸಂಖ್ಯೆ ಆಇ 11 ಸಾವಿಯೋ 2011  ದಿನಾಂಕ 22-12-2011 Notification FD 11 SaViYo 2011 dated  22-12-2011-ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ (ತಿದ್ದುಪಡಿ) ನಿಯಮಗಳು -2011 Karnataka State Employees Group Insurance Scheme (Amendment) Rules, 2011 - New Tables effective from Jan 2012  

ಸರ್ಕಾರಿ ಆದೇಶ ಸಂಖ್ಯೆ: ಆಇ  46 ಕವಿಇ  2010,  ದಿನಾಂಕ: 21-07-2011-ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ 01-04-2006 ರಿಂದ   31-03-2008ರವರೆಗಿನ ಅವಧಿಗೆ ಬೋನಸ್ ಮಂಜೂರಾತಿ

ಸುತ್ತೋಲೆ ಸಂಖ್ಯೆ ಆ ಇ 8 ಸಾವಿಯೋ 2010, ದಿನಾಂಕ 11-07-2011-ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು ನಿವೃತ್ತರಾಗುವ/ಮರಣ ಹೊಂದಿರುವ ಮಾಹಿತಿಯನ್ನು ನೀಡುವ ಬಗ್ಗೆ

ಸುತ್ತೋಲೆ ಆಇ 11 ಮಕಮು 2010, ದಿನಾಂಕ:06-03-2011 ಮುಂಗಡ ಮತ್ತು ಮುಂಗಡದ ಮೇಲಿನ ಬಡ್ಡಿ ಕಂತುಗಳ ವಿವರಗಳನ್ನು ವೇತನ ಚೀಟಿಯಲ್ಲಿ ನಮೂದಿಸುವ ಬಗ್ಗೆ.

ಸರ್ಕಾರಿ ಆದೇಶ ಸಂಖ್ಯೆ : ಆಇ 18 ಮಕಮು 2010, ದಿನಾಂಕ: 22ನೇ ಡಿಸೆಂಬರ್‌,2010-ಸರ್ಕಾರಿ ನೌಕರರು ಪಡೆದ ಹೆಚ್.ಡಿ.ಎಫ್.ಸಿ., ಗೃಹ ಖರೀದಿ ಮುಂಗಡದ ಮೇಲಿನ ಹೆಚ್ಚುವರಿಯಾಗಿ ಪಾವತಿಸಿರುವ ಬಡ್ಡಿ ಹಣವನ್ನು ಮರುಪಾವತಿಸುವ ಬಗ್ಗೆ

ಸರ್ಕಾರಿ ಆದೇಶ ಸಂಖ್ಯೆ: ಆಇ 17 ಮುಭನಿ 2009,   ದಿನಾಂಕ : 22ನೇ ನವೆಂಬರ್, 2010.-ಭವಿಷ್ಯ ನಿಧಿ ಚಂದಾದಾರನ ಗಂಡ/ಹೆಂಡತಿ  ಹೆಸರಿನಲ್ಲಿ ಮನೆ/ನಿವೇಶನ ಖರೀದಿಸಲು, ಮನೆ ನಿರ್ಮಾಣ, ಸ್ವಾಧೀನ ಮತ್ತು ಪುನರ್‌ ನಿರ್ಮಾಣದ ವೆಚ್ಚವನ್ನು ಭರಿಸುವ ಉದ್ದೇಶಕ್ಕಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಅಂಶಿಕ ಅಂತಿಮ ಹಣವನ್ನು ಹಿಂಪಡೆಯಲು ಮಂಜೂರಾತಿ ನೀಡುವ ಬಗ್

 

BACK
 

Note : Some of the Documents are available in PDF format, to view them download ACROBAT READER