ಆಯವ್ಯಯದ ವಿಹಂಗಮ ನೋಟ

ಆಯವ್ಯಯ 2009-10 

Version

 
ಆಯವ್ಯಯದ ವಿಹಂಗಮ ನೋಟ

 

 
 
      ಕೋಟಿರೂ.ಗಳಲ್ಲಿ
    ಬಜೆಟ್ ಪರಿಷ್ಕ್ ತ ಬಜೆಟ್
    ಅಂದಾಜು ಅಂದಾಜು ಅಂದಾಜು
    2008-09 2008-09 2009-10
  ಪ್ರಾರಂಭ ಶಿಲ್ಕು 58.32 89.90 42.80
ಎ. ರಾಜಸ್ವ ಲೆಕ್ಕ      
  ಜಮೆ      
  ರಾಜ್ಯ ತೆರಿಗೆ 31875.85 28764.66 32721.25
  ಕೇಂದ್ರ ತೆರಿಗೆಯಲ್ಲಿ ಪಾಲು 7982.38 7151.82 7645.49
  ಕೇಂದ್ರ ಸರ್ಕಾರದ ಅನುದಾನಗಳು 5450.43 4995.54 5892.80
  ತೆರಿಗೆಯೇತರ ರಾಜಸ್ವ 1931.65 1905.82 2129.51
  ಒಟ್ಟು- ಎ (೧) 47240.31 42817.84 48389.05
  ವೆಚ್ಚ      
  ಸಾಮಾಜಿಕ ಸೇವೆ 17138.39 15931.81 18731.98
  ಆರ್ಥಿಕ ಸೇವೆ 11816.31 9754.70 11060.41
  ಸಾಮಾನ್ಯ ಸೇವೆ 13763.48 13848.18 14725.59
  ಸಹಾಯಾನುದಾನ ಮತ್ತು ಅಂಶದಾನ 2994.68 2515.68 2719.68
  ಒಟ್ಟು- ಎ (೨) 45712.86 42050.37 47237.66
ಎ. ರಾಜಸ್ವ ಲೆಕ್ಕ ಹೆಚ್ಚುವರಿ /ಕೊರತೆ 1527.45 767.47 1151.39
ಬಿ. ಬಂಡವಾಳ ಲೆಕ್ಕ      
  ಜಮೆ      
  ಭಾರತ ಸರ್ಕಾರದಿಂದ ಸಾಲ  1571.29 404.00 1040.57
  ಬಹಿರಂಗ ಮಾರುಕಟ್ಟಿ ಸಾಲ (ನಿವ್ವಳ) 3199.66 7845.23 6061.43
  ಎಲ್‌ಐಸಿ,ಆರ್ ಬಿಐ, ಜಿಐಸಿ ಮತ್ತು ಎನ್ ಸಿಡಿಸಿ ಇವುಗಳಿಂದ ಸಾಲ 2048.76 815.00 1205.00
  ಸಾಲಗಳು ಮತ್ತು ಮುಂಗಡಗಳು ವಸೂಲಿ 69.97 70.79 76.97
  ಸಾರ್ವಜನಿಕ ಲೆಕ್ಕ(ನಿವ್ವಳ) ಇತ್ಯಾದಿ 1143.95 1143.95 1258.35
  ಒಟ್ಟು- ಎ (೧) 8033.63 10278.97 9642.32
  ಬಟವಾಡೆ      
  ಬಂಡವಾಳ ವೆಚ್ಚ (ನಿವ್ವಳ)      
  ಕೇಂದ್ರ ಸಾಲಗಳ ಮರುಸಂದಾಯ 7640.06 9235.05 8712.74
  ಎಲ್‌ಐಸಿ,ಆರ್ ಬಿಐ, ಜಿಐಸಿ ಮತ್ತು ಎನ್ ಸಿಡಿಸಿ ಇತ್ಯಾದಿಗಳಿಗೆ ಸಾಲಗಳ ಮರುಸಂದಾಯ 500.80 468.97 508.27
  ಎನ್ ಸಿಡಿಸಿ ಇತ್ಯಾದಿಗಳಿಗೆ ಸಾಲಗಳ ಮರುಸಂದಾಯ 472.60 429.42 649.47
  ಸಾಲಗಳ ಮತ್ತು ಮುಂಗಡಗಳ ಬಟವಾಡೆ 987.09 960.10 1009.09
  ಒಟ್ಟು- ಎ (೨) 9600.55 11093.54 10879.57
ಬಿ. ಬಂಡವಾಳ ಲೆಕ್ಕ ಹೆಚ್ಚಳ /ಕೊರತೆ (-) -1566.92 -814.57 -1237.25
ಸಿ. ವರ್ಷದ ಒಟ್ಟು ಹೆಚ್ಚಳ/ಕೊರತೆ -39.47 -47.10 -85.88
ಡಿ. ಮುಕ್ತಾಯ ಶಿಲ್ಕು ಕಳೆದಾಗ 18.85 42.80 -43.08